ವಿಶ್ವದ ಕಿರು ಪರಿಚಯ

 1. ಗೀಜಾ ಪಿರಾಮಿಡ {ಕೈರೋ, ಈಜಿಪ್ಟ್ }[ಪ್ರಪಂಚದ ಪ್ರಾಚೀನ ಅದ್ಭುತಗಳಲ್ಲಿ ಉಳಿದಿರುವ ಕಟ್ಟಕಡೆಯದು]
 2. ಚಿಚಿನ್ ಇಟ್ಜಾ {ಯುಕಾಟಾನ್, ಮೆಕ್ಸಿಕೊ}
 3. ಕ್ರಿಸ್ಟ್ ದಿ ರಿಡೀಮರ್ { ರಿಯೊ ಡಿ ಜನೇರೋ, ಬ್ರೆಜಿಲ್ }
 4. ಬಯಲುಕುಸ್ತಿ ಪ್ರಾಂಗಣ {ರೋಮ್, ಇಟಲಿ}
 5. ಚೀನಾದ ಮಹಾ ಗೋಡೆ {ಚೀನಾ}
 6. ಮಾಚಿ ಪಿಚ್ಚು {ಕುಜ್ಕೋ, ಪೆರು}
 7. ಪೆಟ್ರಾ { ಜೋರ್ಡಾನ್ }
 8. ತಾಜ್ ಮಹಲ್ {ಆಗ್ರಾ, ಭಾರತ}

ವಿಶ್ವದ ಅತೀ ದೋಡ್ಡ ಮರಭೂಮಿಗಳು (ಚ ಕೀ ಮೀ ಗಳಲ್ಲಿ)

 1. ಅಂಟಾರ್ಕ್ಟಿಕ {13,829,430}[ಅಂಟಾರ್ಕಟಿಕ]
 2. ಸಹಾರ {9,100,000}[ಅಲ್ಜೀರಿಯ]
 3. ಅರೇಬಿಯನ್ ಮರುಭೂಮಿ {2,330,000}[ಸೌದಿ ಅರೇಬಿಯ]
 4. ಗೋಬಿ ಮರುಭೂಮಿ {1,300,000}[ಮಂಗೋಲಿಯ ಮತ್ತು ಚೀನಾ]
 5. ಪೆಟಗೋನಿಯ ಮರುಭೂಮಿ{670,000}[ಚಿಲಿ ಮತ್ತು ಅರ್ಜೆಂಟೀನ]
 6. ಗ್ರೇಟ್ ವಿಕ್ಟೋರಿಯಾ ಮರುಭೂಮಿ{647,000}[ಆಸ್ಟ್ರೇಲಿಯಾ]
 7. ಗ್ರೇಟ್ ಬೇಸಿನ್ ಮರುಭೂಮಿ {492,000}[ಯು.ಎಸ್.ಎ]
 8. ಚಿಹುವಾಹುವಾನ್ ಮರುಭೂಮಿ {450,000}[ಮೆಕ್ಸಿಕೋ ಮತ್ತು ಯು.ಎಸ್.ಎ]
 9. ಗ್ರೇಟ್ ಸ್ಯಾಂಡಿ ಮರುಭೂಮಿ{400,000}[ಆಸ್ಟ್ರೇಲಿಯಾ]
 10. ಕರಾಕುಮ್ ಮರುಭೂಮಿ{350,000}[ತುರ್ಕ್ಮೇನಿಸ್ಥಾನ್]
 11. ಸೊನೋರನ್ ಮರುಭೂಮಿ{310,000}[ಮೆಕ್ಸಿಕೋ ಮತ್ತು ಯು.ಎಸ್.ಎ]
 12. ಕಿಜಿಲ್ ಕುಮ್ ಮರುಭೂಮಿ {300,000}[ಕಜಾಕಸ್ತಾನ್]
 13. ಟಕ್ಲಮಕನ್ ಮರುಭೂಮಿ {270,000}[ಚೀನಾ]
 14. ಕಲಹರಿ ಮರುಭೂಮಿ {260,000}[ದಕ್ಷಿಣ ಆಫ್ರಿಕಾ]
 15. ಸಿರಿಯನ್ ಮರುಭೂಮಿ{260,000}[ಇರಾಖ್]
 16. ಥಾರ್ ಮರುಭೂಮಿ{200,000}[ಭಾರತ ಮತ್ತು ಪಾಕಿಸ್ತಾನ]
 17. ಗಿಬ್ಸನ್ ಮರುಭೂಮಿ{155,000}[ಆಸ್ಟ್ರೇಲಿಯಾ]
 18. ಸಿಂಪ್ಸನ್ ಮರುಭೂಮಿ {145,000}[ಆಸ್ಟ್ರೇಲಿಯಾ]
 19. ಅಟಕಾಮಾ ಮರುಭೂಮಿ{140,000}[ಚಿಲಿ ಮತ್ತು ಪೆರು]
 20. ನಮೀಬ್ ಮರುಭೂಮಿ {135,000}[ನಮೀಬಿಯ ಮತ್ತು ಅಂಗೋಲ]
 21. ದಶ್ತ್ – ಎ ಕಾವಿರ್ {77,000}[ಇರಾನ್]
 22. ಮೊಜಾವೆ ಮರುಭೂಮಿ{65,000}[ಯು.ಎಸ್.ಎ]
 23. ದಶ್ತ್-ಎ ಲುತ್ {52,000}[ಇರಾನ್]